top of page

ಎಎಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ: ಸಂಘಟನೆ, ಕಾರ್ಯತಂತ್ರಗಳ ಚರ್ಚೆ

ಆಮ್‌ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆ ಇಂದು ಬೆಂಗಳೂರಿನ L2 ಸಭಾಂಗಣದಲ್ಲಿ ಜರುಗಿತು. ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಮುಖ್ಯಮಂತ್ರಿ ಚಂದ್ರು ಅವರ ನೇತೃತ್ವದಲ್ಲಿ 29 ಮುಖಂಡರು ಸಭೆ ನಡೆಸಿ ಎಎಪಿ ಸಂಘಟನೆ, ಚುನಾವಣೆ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲಾಯಿತು.






1 view0 comments

Recent Posts

See All

Prajwal Revanna Case : ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ವಕೀಲ ದೇವರಾಜೇಗೌಡರಿಂದ ಜನರ ಕಿವಿ ಮೇಲೆ ಹೂ

ಪ್ರಜ್ವಲ್‌ ರೇವಣ್ಣ ಪ್ರಕರಣದಲ್ಲಿ ದೇವರಾಜೇಗೌಡ ಜನರ ಕಿವಿಗೆ ಹೂ ಇಡ್ತಿದ್ದಾರೆ. ತಡೆಯಾಜ್ಞೆ ತರೋ ಕೇಸ್‌ ಅಲ್ಲಿ ಇವರಿಗೆ ಸಂತ್ರಸ್ತೆ ಯಾಕೆ ಬೇಕು.. ಇವರೇ ಈ ಕೇಸ್‌...

ಪ್ರಜ್ವಲ್‌ ರೇವಣ್ಣ ವಿಡಿಯೋ ಹೆಚ್ಚು ಶೇರ್‌ ಮಾಡ್ಬೇಡಿ.. ನಮ್ಮ ಹೆಣ್ಣು ಮಕ್ಕಳ ಮರ್ಯಾದೆ ಕಾಪಾಡಿ!

ಪ್ರಜ್ವಲ್‌ ರೇವಣ್ಣ ವಿಡಿಯೋ ಹೆಚ್ಚು ಶೇರ್‌ ಮಾಡ್ಬೇಡಿ.. ಆ ಹೆಣ್ಣು ಮಕ್ಕಳ ಮರ್ಯಾದೆಯನ್ನು ಕಳಿಬೇಡಿ.. ದಯವಿಟ್ಟು ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೋವನ್ನು ಶೇರ್‌...

Comentários


bottom of page