ಮಾಜಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ವಿರುದ್ಧ ಗುರುತರ ಭ್ರಷ್ಟಾಚಾರ ಆರೋಪಗಳಿವೆ. ಆದರೆ, ಸರ್ಕಾರದ ನಿರ್ಲಕ್ಷದಿಂದ ಹೈಕೋರ್ಟ್ ಮಾಡಾಳ್ ವಿರುಪಾಕ್ಷಪ್ಪಗೆ ಕ್ಲೀನ್‌ಚಿಟ್ ನೀಡಿದೆ. ಸ್ಪೀಕರ್ ಯುಟಿ ಖಾದರ್ ಸುಮೊಟೋ ಪ್ರಕರಣ ದಾಖಲಿಸಿ ಕೇಸ್ ಅನ್ನು ರೀಒಪನ್ ಮಾಡ್ಬೇಕು. ಆಗ ಮಾತ್ರ ಭ್ರಷ್ಟ ಮುಕ್ತ ಸಮಾಜಕ್ಕೆ ನಾಂದಿಯಾಡಿದಂಗೆ ಆಗುತ್ತೆ.
top of page
Recent Posts
See Allಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ದೇವರಾಜೇಗೌಡ ಜನರ ಕಿವಿಗೆ ಹೂ ಇಡ್ತಿದ್ದಾರೆ. ತಡೆಯಾಜ್ಞೆ ತರೋ ಕೇಸ್ ಅಲ್ಲಿ ಇವರಿಗೆ ಸಂತ್ರಸ್ತೆ ಯಾಕೆ ಬೇಕು.. ಇವರೇ ಈ ಕೇಸ್...
20
ಪ್ರಜ್ವಲ್ ರೇವಣ್ಣ ವಿಡಿಯೋ ಹೆಚ್ಚು ಶೇರ್ ಮಾಡ್ಬೇಡಿ.. ಆ ಹೆಣ್ಣು ಮಕ್ಕಳ ಮರ್ಯಾದೆಯನ್ನು ಕಳಿಬೇಡಿ.. ದಯವಿಟ್ಟು ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋವನ್ನು ಶೇರ್...
10
bottom of page
Comentarios